• ಪರಿಚಯ :

  ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡಮುಖ್ಯಆವರಣದಉನ್ನತ ಶಿಕ್ಷಣದಒತ್ತಡವನ್ನು ಕಡಿಮೆಗೊಳಿಸುವ ಉದ್ದೇಶವನ್ನುಇಟ್ಟುಕೊಂಡು ಆಡಳಿತಾತ್ಮಕ ಹಿತದೃಷ್ಠಿಯಿಂದಅದರ ಸಾಂಸ್ಕøತಿಕ, ವಾಣಿಜ್ಯ, ಕೈಗಾರಿಕಾ ಮತ್ತು ಶೈಕ್ಷಣಿಕ ಹಿನ್ನಲೆಯನ್ನು ಪರಿಗಣಿಸಿ ಬೆಳಗಾವಿ ಪಟ್ಟಣದಲ್ಲಿಸ್ನಾತಕೋತ್ತರಕೇಂದ್ರವು ಅಸ್ತಿತ್ವಕ್ಕೆ ಬಂದಿತು. ಭೂಗೋಳಶಾಸ್ತ್ರ ವಿಷಯದ ಮಹತ್ವಆಧರಿಸಿ ಉತ್ತರಕರ್ನಾಟPದÀ ವಿದ್ಯಾರ್ಥಿಗಳಿಗೆ ಭೂಗೋಳಶಾಸ್ತ್ರ ವಿಷಯದ ಮಹತ್ವವನ್ನುಹಾಗೂಉನ್ನತ ಮಟ್ಟದ ಶಿಕ್ಷಣವನ್ನು ನೀಡಲು ಬೆಳಗಾವಿಯಲ್ಲಿ ಸ್ನಾತಕೋತ್ತರಅಧ್ಯಯನವನ್ನುಆರಂಭಿಸಲು ಆಗಿನ ಕುಲಪತಿಗಳಾದ ಸನ್ಮಾನ್ಯಡಾ. ಡಿ. ಎಮ್. ನಂಜುಂಡಪ್ಪನವರ ನೇತೃತ್ವದಲ್ಲಿ ಸ್ನಾತಕೋತ್ತರ ಭೂಗೋಳಶಾಸ್ತ್ರ ಅಧ್ಯಯನ ವಿಭಾಗವನ್ನು 1982 ರಲ್ಲಿ ಪ್ರಾರಂಭಿಸಲುಮಹಾವಿದ್ಯಾಲಯದ ಸುಸಜ್ಜಿತಕಟ್ಟಡ ಹಾಗೂಉತ್ತಮಪ್ರಯೋಗಾಲಯ ಮತ್ತುಅರ್ಹ ಪ್ರಾಧ್ಯಾಪಕ ಸಿಬ್ಬಂದಿ ಹೊಂದಿದ ಬೆಳಗಾವಿಯ ರಾಣಿ ಪಾರ್ವತಿದೇವಿ ಮಹಾವಿದ್ಯಾಲಯದಲ್ಲಿಪ್ರಾರಂಭಿಸಲಾಯಿತು.

  ಧಾರವಾಡ ವಿಶ್ವವಿದ್ಯಾಲಯದ ಬೆಳಗಾವಿ ಸ್ನಾತಕೋತ್ತರಕೇಂದ್ರವು 28 ಋತುಗಳನ್ನು ಅನುಭವಿಸಿದ ನಂತರಕರ್ನಾಟಕ ಸರಕಾರ 2010 ರಲ್ಲಿಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರಕೇಂದ್ರವನ್ನುರಾಣಿಚನ್ನಮ್ಮ ವಿಶ್ವವಿದ್ಯಾಲಯವೆಂದು ನಾಮಕರಣ ಮಾಡಲಾಯಿತು.ಸ್ವತಂತ್ರ ಹಾಗೂ ನೂತನ ವಿಶ್ವವಿದ್ಯಾಲಯದ ಮೊದಲನೆ ಕುಲಪತಿಗಳಾಗಿ ಪ್ರೊ. ಬಿ.ಆರ್.ಅನಂತನ್‍ರವರುಅಧಿಕಾರ ವಹಿಸಿಕೊಂಡು ಕಾರ್ಯ ನಿರ್ವಹಿಸಿದರು.ಈಗ ಪ್ರೊ.ಶಿವಾನಂದ. ಬಿ. ಹೊಸಮನಿಯವರುರಾಣಿಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿಗಳಾಗಿ ನೇಮಕಗೊಂಡು ವಿಶ್ವವಿದ್ಯಾಲಯದಅಭಿವೃದ್ದಿ ಮತ್ತುಅದರ ಶ್ರೇಯಸ್ಸಿಗೆ ಶ್ರಮಿಸುತ್ತಿದ್ದಾರೆ.

  ದೃಷ್ಠಿಕೋನ :

  ಭೂಗೋಳಶಾಸ್ರ್ರ ವಿಭಾಗದದೃಷ್ಠಿಕೋನವು ನಿಗೂಢ, ಅದ್ಭುತವಾದ ಭೂ ಮಾತೆಯ ಮೇಲ್ಮೆ ಮೇಲಿರುವ ವಿವಿಧ ಬಗೆಯ ಮತ್ತು ಸಂಕೀರ್ಣವಾದಪರಿಸರಗಳಲ್ಲಿನ ಭೌತಿಕ ಮತ್ತು ಸಾಂಸ್ಕøತಿಕರೂಪ, ರಚನೆಗಳನ್ನು ಅರ್ಥೈಸಿಕೊಂಡು ಭೂಗೋಳಶಾಸ್ತ್ರ ಅಧ್ಯಯನದಲ್ಲಿವಿದ್ಯಾರ್ಥಿಗಳಿಗೆ ಮನವರಿಕೆ ಮಾಡುವದಲ್ಲದೇ ಕುಶಲ ಭೂಗೋಳಶಾಸ್ತ್ರಜ್ಞರನ್ನು ನಿರ್ಮಿಸಿ ಅವರಿಂದ ಮಾನವಕುಲದಕಲ್ಯಾಣಕ್ಕಾಗಿ, ಅಧಿಕಾರಿಯುತವಾದ ನಿರ್ಧಾರ ಕೈಗೊಳ್ಳುವ, ಯೋಜನೆಗಳನ್ನು ರೂಪಿಸುವ ಹಾಗೂ ಕೌಶಲ್ಯಗಳೊಂದಿಗೆ ಸಶಕ್ತವಾಗಿ ಸಮೃದ್ದಿಗೊಳಿಸುವದೇ ಭೂಗೋಳಶಾಸ್ತ್ರ ವಿಭಾಗದದೃಷ್ಠಿಕೋನವಾಗಿದೆ.

  ಉದ್ದಿಷ್ಟದ್ಯೇಯ :

  ಶ್ರದ್ದೆ ಮತ್ತು ಸಮರ್ಪಣಾ ಭಾವದಿಂದ ಹಾಗೂ ಶಿಸ್ತಿನಿಂದ, ತರುಣಕ್ರಿಯಾತ್ಮಕ, ಭೂಗೋಳಶಾಸ್ತ್ರಜ್ಞರಲ್ಲಿ ವೈಜ್ಞಾನಿಕ ಸಂಶೋಧನಾ ಮನೋಭಾವನೆಯನ್ನುತುಂಬುವದು.ಮಾನವ ಮತ್ತು ಪರಿಸರದ ನಡುವಿನ ಸಂಬಂಧಗಳನ್ನು ಅರಿತುಕೊಂಡು ವಿಶ್ಲೇಶಿಸಿ ಅವುಗಳ ಸೌರಕ್ಷಣೆ ಮತ್ತು ನಿರ್ವಹಣೆ ಮಾಡುವದು.ಭೂಮೇಲ್ಮೆ ಮೇಲೆ ಮಾನವಇತರಎಲ್ಲ ಜೀವಿಗಳೊಂದಿಗೆ ಚೆನ್ನಾಗಿ ಸಮತೋಲನದಲ್ಲಿ ಸಹಭಾಳ್ವೆ ನಡೆಸುವಂತೆ ಮಾಡುವದು.

  ವಿಭಾಗದಗುರಿ:

  • ಭೂ ಮೇಲ್ಮೆಯ ಪ್ರಾದೇಶಿಕ ಮಾಹಿತಿಯ ಮೂಲಭೂತ ಮಾಹಿತಿಯನ್ನುಒದಗಿಸಲುಭೂಗೋಳಶಾಸ್ರ್ರ ವಿಷಯದಲ್ಲಿ ಬೋಧನಾ ಮತ್ತು ಸಂಶೋಧನಾ ಕಾರ್ಯಕ್ರಮಗಳು ಈ ಕೆಳಗಿನಂತಿವೆ. –
  • ಭೂಗೋಳಶಾಸ್ತ್ರದ ವಿವಿಧ ಶಾಖೆಗಳಲ್ಲಿ ಅಧ್ಯಯನ ಮತ್ತು ಸಂಶೋಧನಾ ಚಟುವಟಿಕೆಗಳನ್ನು ಉತ್ತೇಜಿಸುವದು.
  • ಜನ ಸಾಮಾನ್ಯರಿಗೆ ಭೂಗೋಳಶಾಸ್ತ್ರ ವಿಷಯದಅರಿವು ಮೂಡಿಸುವದು ಮತ್ತು ಸಾಮಾನ್ಯಜ್ಞಾನ ನೀಡುವದು.
  • ಭೂಗೋಳಶಾಸ್ತ್ರ ಜ್ಞಾನವನ್ನು ಸಮಾಜಕ್ಕೆ ಪ್ರಸಾರ ಮಾಡುವದು ಮತ್ತು ವಿದ್ಯಾರ್ಥಿಗಳಿಗೆ ಸ್ವಾವಲಂಭಿಯಾಗಿರಲುತರಬೇತಿ ನೀಡುವದು.
  • ನೈಸರ್ಗಿಕ ಸಂಪನ್ಮೂಲ ಮತ್ತು ಮಾನವ ಸಂಪನ್ಮೂಲಗಳ ಬಗ್ಗೆ ಸರಿಯಾದಜ್ಞಾನ ಹಾಗೂ ಸೌಂರಕ್ಷಣೆಮಾಡಲುಬಳಕೆ, ಮರುಬಳಕೆ ಹಾಗೂ ಸಮರ್ಥಿನಿಯ ವಿಧಾನಗಳೊಂದಿಗೆ ಸರಿಯಾದ ಶಿಕ್ಷಣ ನೀಡುವದು.
  • ಭೂಗೋಳಶಾಸ್ತ್ರ ಸಂಘದೊಂದಿಗೆ ವಿವಿಧ ಕ್ಷೇತ್ರಗಳಲ್ಲಿ ಚರ್ಚಾಕೂಟ, ಸಮ್ಮೇಳನ ಹಾಗೂ ಕಾರ್ಯಾಗಾರ ಹಮ್ಮಿಕೊಳ್ಳುವದರ ಮೂಖಾಂತರಭೂಗೋಳಶಾಸ್ತ್ರ ವಿಷಯದಲ್ಲಿಉನ್ನತ ವಿಷಯಗಳÀ ಬಗೆಗೆಅರಿವು ಮೂಡಿಸುವದು.
 • ಬೋಧಕ ಸಿಬ್ಬಂದಿಗಳ ಮಾಹಿತಿ :

  ಅ.ನಂ.ಶಿಕ್ಷಕರ ಹೆಸರುಭಾವಚಿತ್ರಗಳುವಿದ್ಯಾರ್ಹತೆಹುದ್ದೆಮೂಲ ಸಂಶೋಧನೆಸ್ನಾತಕೋತ್ತರ ಬೋಧನಾಅನುಭವಪಿಹೆಚ್.ಡಿ. ಸಂಶೋಧನಾ ಮಾರ್ಗದರ್ಶನವಿಶೇಷ ಗೌರವ ಪ್ರಶಸ್ತಿ ಪ್ರಧಾನಒಟ್ಟು ಸಂಶೋಧನಾ ಪತ್ರಿಕೆಗಳ ಪ್ರಕಟಣೆಭಾಗವಹಿಸಿದ ಸಮ್ಮೇಳನಗಳು/ ಕಾರ್ಯಾಗಾರಗಳುಪ್ರಮುಖ ಯೋಜನೆಗಳ ವಿವರದೂರವಾಣಿ ಸಂಖ್ಯೆ
  1 ಪ್ರೊ. ಎಸ್. ಎಂ. ಹುರಕಡ್ಲಿ ಎಂ.ಎ., ಪಿಹೆಚ್.ಡಿ. ಮುಖ್ಯಸ್ಥರು, ಪ್ರಾಧ್ಯಾಪಕರು, ಮಾರ್ಗದರ್ಶಕರು, & ನಿರ್ದೇಶಕರು, ಸ್ಕೂಲ್‍ಆಫ್‍ಅಪ್ಲೈಡ್ ಸೈನ್ಸ್ ಕೃಷಿ ಭೂಗೋಳಶಾಸ್ರ್ರ, ನಗರ ಭೂಗೋಳಶಾಸ್ರ್ರ, ಪರಿಸರ ಭೂಗೋಳಶಾಸ್ತ್ರ, ಪ್ರಾದೇಶಿಕಭೂಗೋಳಶಾಸ್ತ್ರ, ಹಾಗೂ ಜನಸಂಖ್ಯಾಶಾಸ್ತ್ರ, 30 ವರ್ಷಗಳು 12 ವಿದ್ಯಾರ್ಥಿಗಳಿಗೆ ಡಾಕ್ಟರೇಟ್ ಪದವಿಗಾಗಿ ಮಾರ್ಗದರ್ಶನ ಮಾಡಲಾಗಿದೆ. ಹಾಗೂ 03 ವಿದ್ಯಾರ್ಥಿಗಳ ಕಾರ್ಯ ಪ್ರಗತಿಯಲ್ಲಿದೆ. 2017 ರಲ್ಲಿದಕ್ಷಿಣ ಭಾರತದಯು.ಜಿ.ಆಯ್.ಟಿ. ಬೆಂಗಳೂರುಇವರಿಂದ ವಿಶೇಷ ಗೌರವ ಪ್ರಶಸ್ತಿ ಪ್ರಧಾನ. ಒಟ್ಟು– 36 ಒಟ್ಟು - 40 ಯು.ಜಿ.ಸಿ ಯಿಂದಧನ ಸಹಾಯ ಪಡೆದಎರಡುಚಿಕ್ಕ ಪ್ರಮಾಣದ ಯೋಜನೆಗಳು 9448187731
  2 ಡಾ. ಬಿ. ಆರ್. ಬಗಾಡೆ ಎಂ.ಎ., ಮ್.ಎಡ್., ಪಿಹೆಚ್.ಡಿ. ಸಹಾಯಕ ಪ್ರಾಧ್ಯಾಪಕರು& ಮಾರ್ಗದರ್ಶಕರು ಜನಸಂಖ್ಯಾಶಾಸ್ತ್ರ 06 ವರ್ಷಗಳು ಇಲ್ಲಾ ಇಲ್ಲಾ ಒಟ್ಟು - 15 ಒಟ್ಟು - 05 ಇಲ್ಲಾ 9620587750
  3 ಡಾ. ಎಂ. ಬಿ. ಚಲವಾಧಿ. ಎಂ.ಎ,.ಪಿಹೆಚ್.ಡಿ.. ಸಹಾಯಕ ಪ್ರಾಧ್ಯಾಪಕರು& ಮಾರ್ಗದರ್ಶಕರು ನಗರ ಭೂಗೋಳಶಾಸ್ರ್ರ 06 ವರ್ಷಗಳು ಇಲ್ಲಾ ಡಾ. ಅಬ್ದುಲ್ ಕಲಾಮ ಲೈಫ್‍ಟೈಮ್‍ಅಚೀವಮೇಂಟ್‍ರಾಷ್ಟ್ರೀಯ ಪ್ರಶಸ್ತಿ - ಬೆಂಗಳೂರು – 2017. ಒಟ್ಟು-07 ಒಟ್ಟು-05 ಇಲ್ಲಾ 9449018935
  4 ಶ್ರೀ ಮಂಜುನಾಥಎನ್. ಕೆ. ಎಂ.ಎಸ್ಸಿ, ನೆಟ್ ಸಹಾಯಕ ಪ್ರಾಧ್ಯಾಪಕರು ಜನಸಂಖ್ಯಾಶಾಸ್ತ್ರ 06 ವರ್ಷಗಳು ಇಲ್ಲಾ ಇಲ್ಲಾ ಒಟ್ಟು-08 ಒಟ್ಟು-05 ಇಲ್ಲಾ 8722865424

  Number of teaching staff in the department at present

  Academic YearCategoryFemaleMaleTotal
  2014-15 Permanent teachers 00 04 04
  Temporary teachers - - -
  Vacancies - - 02 (Associate Professor)
  2015-16 Permanent teachers 00 04 04
  Temporary teachers - - -
  Vacancies - - 02 (Associate Professor)
  2016-17 Permanent teachers 00 04 04
  Temporary teachers - - -
  Vacancies - - 02 (Associate Professor)

  Details of student’s strength in the department

  Academic Year Course Gender Category Total
  SC/ST General
  2014-15 M.Sc. – I/II Sem Male 00 07 07
  Female 02 09 11
  Total 02 16 18
  M.Sc. – III/IV Sem Male 04 00 04
  Female 00 10 10
  Total 04 10 14
  2015-16 M.Sc. – I/II Sem Male 02 10 12
  Female 01 06 07
  Total 03 16 19
  M.Sc. – III/IV Sem Male 00 06 06
  Female 02 09 11
  Total 02 15 17
  2016-17 M.Sc. – I/II Sem Male 06 02 08
  Female 02 04 06
  Total 08 06 14
  M.Sc. – III/IV Sem Male 02 07 09
  Female 01 05 06
  Total 03 12 15

  Number of non- teaching staff in the dept. at present:

  Academic YearCategoryFemaleMaleTotal
  2014-15 Administrative staff 00 01 01
  Technical staff - - -
  Vacancies Required - - 01
  2015-16 Administrative staff 00 01 01
  Technical staff - - -
  Vacancies Required - - 01
  2016-17 Administrative staff 00 01 01
  Technical staff - - -
  Vacancies Required - - 01

  Students progression: Results of examination in the last two years:

  YearSemesterDistinctionFirst ClassSecond ClassPass ClassTotalPassing Percentage
  2013-14 M.Sc. I 07 08 - - 15 100
    M.Sc. II 09 06 - - 15 100
    M.Sc. III 01 08 - - 09 100
    M.Sc. IV 02 07 - - 09 100
  Final Result - 09 - - 09 100
  Topers of the Department Kumar. Adiveppa N. Tanasi – First Rank with Gold Medal to RCU, Belagavi 70.42%

   

  YearSemesterDistinctionFirst ClassSecond ClassPass ClassTotalPassing Percentage
  2014-15 M.Sc. I 13 05 - - 18 100
    M.Sc. II 06 08 03 - 18 95
    M.Sc. III 11 03 - - 14 100
    M.Sc. IV 05 09 - - 14 100
  Final Result 05 09 - - 14 100
  Topers of the Department Kum. Renuka Karagi – First Rank with Gold Medal to RCU, Belagavi 78.05%
  Kum. Neela Burgi – Second Rank to RCU, Belagavi 78.21%
  Kum. Shaheen. Dhalait – Third Rank to RCU, Belagavi. 77.13%

  YearSemesterDistinctionFirst ClassSecond ClassPass ClassFailTotalPassing Percentage
  2015-16 M.Sc. I 01 13 01 - 04 19 79
    M.Sc. II 01 14 - - - 15 100
    M.Sc. III 02 13 01 - - 16 100
    M.Sc. IV 03 12 01 - - 16 100
  Final Result 03 12 01 - - 16 79
  Topers of the Department Kum. Deepika Devaramani First Rank with Gold Medal to RCU, Belagavi 81.87
  Mrs. Tejashwini Hiremath 76.58
  Kum. Anupama Meled 76.08

 • Research

   
  Name of the Faculty Dr. S. M. Hurakadli
  Designation Professor & Chairman
  Qualification M.A, Ph.D
  E-Mail ID drhurakadli@yahoo.com

               

  Research Activities:

  Research Publication : 37

  Project Completed : 02

  Project Applied : 02

  M.Phil Degree Awarded : 02

  Ph.D Degree Awarded : 11

  Ph.D Degree Working : 03 (1 KUD & 2 RCU)

  Name of the Faculty Dr. B.R. Bagade
  Designation Assistant Professor
  Qualification M.A., M.Ed, & Ph.D.
  E-Mail ID bagadebr@gmail.com
             Research Activities:

  Research Publication :  26

  Project Completed :    -

  Project Applied :       04

  M.Phil Degree Awarded :  -

  Ph.D Degree Awarded :  -

  Ph.D Degree Working :  -

   

   

  Name of the Faculty Dr. M. B. Chalawadi
  Designation Assistant Professor
  Qualification M.A, Ph.D
  E-Mail ID mahantbc12@gmail.com

  Research Activities:

  Research Publication : 08

  Project Completed : -

  Project Applied : -

  M.Phil Degree Awarded : -

  Ph.D Degree Awarded : -

  Ph.D Degree Working : -

   

  Name of the Faculty Shri. Manjunath. N. K.
  Designation Assistant Professor
  Qualification M.Sc
  E-Mail ID manjunathbhoomi100@gmail.com

  Research Activities:

  Research Publication : 07

  Project Completed : -

  Project Applied : 02

  M.Phil Degree Awarded : -

  Ph.D Degree Awarded : -

  Ph.D Degree Working : -

 • ವಿಭಾಗದ ಚಟುವಟಿಕೆಗಳು :

  ವಿಭಾಗವು1982 ರಲ್ಲಿ ಸ್ಥಾಪನೆಗೊಂಡು ಭೂಗೋಳಶಾಸ್ತ್ರದಲ್ಲಿ ಎಂ.ಎಸ್ಸಿ, ಪಿಹೆಚ್.ಡಿ ಹಾಗೂ ಸ್ನಾತಕೋತ್ತರಡಿಪ್ಲೋಮಾ ಪ್ರವಾಸೋದ್ಯಮ ಅಧ್ಯಯನಗಳಿಗೆ ಅವಕಾಶ ಹೊಂದಿದೆ. ವಿಭಾಗವು ಸಂಶೋಧನಾ ಕಾರ್ಯಚಟುವಟಿಕೆಗಳಲ್ಲಿ ಕ್ರಿಯಾತ್ಮಕವಾಗಿತೊಡಗಿಕೊಂಡಿದು, ರಾಷ್ಟ್ರೀಯ ಮತ್ತುಅಂತರಾಷ್ಟ್ರೀಯ ಸಹಯೋಗವನ್ನು ಹೊಂದಿದೆ.ಪ್ರಾಕೃತಿಕಅಧ್ಯಯನ, ಪರಿಸರಅಧ್ಯಯನ, ಪ್ರಾದೇಶಿಕ ಅಧ್ಯಯನ, ನಗರ ಮತ್ತು ಉದ್ದಿಮೆಗಳ ಅಧ್ಯಯನ, ಕೃಷಿ ಭೂಗೋಳಶಾಸ್ತ್ರ, ಜನಸಂಖ್ಯಾ ಭೂಗೋಳಶಾಸ್ತ್ರ ಅಧ್ಯಯನ, ಕಾರ್ಟೊಗ್ರಾಫಿ&ಜಿ.ಆಯ್.ಎಸ್‍ಅಧ್ಯಯನಜೊತೆಗೆ ಪ್ರಾಯೋಗಿಕಅಧ್ಯಯನ ಮೊದಲಾದವುಗಳು ಭೂಗೋಳಶಾಸ್ತ್ರ ವಿಭಾಗದ ಪ್ರಮುಖ ಸಂಶೋಧನಾ ಕ್ಷೇತ್ರಗಳಾಗಿವೆ.

  ನಮ್ಮ ವಿಭಾಗವುರಾಷ್ಟ್ರೀಯ ಮತ್ತುಅರ್ಹತಾ ಪರೀಕ್ಷೆಗಳ (ನೆಟ್/ಸ್ಲೇಟ್) ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಕೆಯಲ್ಲಿವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ನೀಡಲಾಗುತ್ತದೆ.ಇದರಿಂದ ಪ್ರಯೋಜನ ಪಡೆದ ವಿದ್ಯಾರ್ಥಿಗಳು ವಿವಿಧ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿ ಕರ್ನಾಟಕದ ಒಳಗೇ ಹಾಗೂ ಹೊರಗಿನ ರಾಜ್ಯಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿ ಕಾರ್ಯ ನಿರ್ವಹಿಸುತ್ತಿರುವದು ಹೆಮ್ಮೆಯ ವಿಷಯವಾಗಿದೆ.

  ವಿಭಾಗದಲ್ಲಿಒಟ್ಟು ನಾಲ್ಕು ಜನ ಶಿಕ್ಷಕರಿದ್ದು ಅದರಲ್ಲಿಒಬ್ಬರು ಪ್ರಾಧ್ಯಾಪಕರೆಂದು ಮತ್ತು ಮೂವರು ಸಹಾಯಕ ಪ್ರಾಧ್ಯಾಪಕರುಗಳು ಬೋಧನೆ ಹಾಗೂ ಸಂಶೋಧನಾಕಾರ್ಯದಲ್ಲಿತೊಡಗಿದ್ದಾರೆ.ಡಾ.ಎಸ್. ಎಮ್. ಹುರಕಡ್ಲಿಯವರ ಮಾರ್ಗದರ್ಶನದಲ್ಲಿಒಟ್ಟು 12 ಸಂಶೋಧನಾ ವಿದ್ಯಾರ್ಥಿಗಳು ನಮ್ಮ ಸಂಶೋಧನಾ ಪ್ರಬಂಧವನ್ನು ಮಂಡಿಸಿ ಡಾಕ್ಟರೇಟ್ ಪದವಿ ಪಡೆದುಕೊಂಡಿದ್ದಾರೆ. ಹಾಗೂ ಇನ್ನೂ ಹಲವು ವಿದ್ಯಾರ್ಥಿಗಳ ಸಂಶೋಧನಾಕಾರ್ಯ ಪ್ರಗತಿಯಲ್ಲಿದೆ.

  ಭೂಗೋಳಶಾಸ್ತ್ರ ವಿಭಾಗದಲ್ಲಿ ಪ್ರತಿ ಶೈಕ್ಷಣಿಕ ವರ್ಷದಲ್ಲಿ ಬೇರೆ ಬೇರೆ ವಿಶ್ವವಿದ್ಯಾಲಯಗಳಿಂದ ವಿಷೇಷ ಉಪನ್ಯಾಸಗಳನ್ನು ಹಮ್ಮಿಕೊಳ್ಳಲಾಗಿದೆ.ಡಾ. ಎಸ್.ಎಮ್. ಹುರಕಡ್ಲಿಯವರುರಾಣಿಚನ್ನಮ್ಮ ವಿಶ್ವವಿದ್ಯಾಲಯದಸಿ.ಡಿ.ಸಿ. ವಿಭಾಗದ ನಿರ್ದೇಶಕರಾಗಿ, ಸ್ಕೂಲ್‍ಆಫ್ ಸಾಯನ್ಸ್‍ದ ನಿರ್ದೇಶಕರಾಗಿ, ವಿಶ್ವವಿದ್ಯಾಲಯಗಳ ಧನ ಸಹಾಯಆಯೋಗದ ಸದಸ್ಯರಾಗಿಕಾರ್ಯ ನಿರ್ವಹಿಸುತ್ತಿರುವದು ಮತ್ತೊಂದು ಹೆಮ್ಮೆಯ ವಿಷಯವಾಗಿದೆ.

  ವಿಭಾಗದಲ್ಲಿ 2013-14 ನೇ ಶೈಕ್ಷಣಿಕ ಸಾಲಿನಿಂದ ಸಿ.ಬಿ.ಸಿ.ಎಸ್. ಆಧಾರಿತ ಪಠ್ಯಕ್ರಮ ಅಳವಡಿಸಿದ್ದು ಅದುಜಾರಿಯಲ್ಲಿರುತ್ತದೆ. ಎಂ.ಎಸ್ಸಿ. ಭೂಗೋಳಶಾಸ್ತ್ರ ಅಧ್ಯಯನದಲ್ಲಿಒಟ್ಟು ನಾಲ್ಕು ಸೆಮಿಸ್ಟರಗಳಿದ್ದು ಪ್ರತಿಯೊಂದು ಸೆಮಿಸ್ಟರಗಳಲ್ಲಿ ನಾಲ್ಕು ಥೇರಿಎರಡು ಪ್ರಾಯೋಗಿಕ ಪತ್ರಿಕೆಗಳನ್ನು ಹೊಂದಿದೆ ಹಾಗೂ ಪ್ರತಿಎರಡನೇಸೆಮಿಸ್ಟರಿನಲ್ಲಿಎರಡು ಮುಕ್ತ ಆಯ್ಕೆ ವಿಷಯಗಳು (ಔಇಅ)ಹಾಗೂ ಮೂರನೇ ಸೆಮಿಸ್ಟರನಲ್ಲಿಎರಡು ಮುಕ್ತ ಆಯ್ಕೆ ವಿಷಯದ(ಔಇಅ) ಪ್ರತಿಕೆಗಳನ್ನು,ಆಯ್ಕೆಯಾದಇತರ ವಿಭಾಗಗಳ ವಿದ್ಯಾರ್ಥಿಗಳಿಗೆ ಖಡ್ಡಾಯವಾಗಿ ಬೋಧಿಸಲಾಗುತ್ತದೆ. ಪ್ರತಿಯೊಂದು ಪತ್ರಿಕೆಗಳಲ್ಲಿ ಒಟ್ಟು 100 ಅಂಕಗಳು ಇದ್ದು, ಅದರಲ್ಲಿ 80 ಬೋಧನಾ ಮತ್ತು 20 ಆಂತರಿಕ ಅಂಕಗಳಾಗಿವೆ.

   

  Training / Workshop / Seminars / Conferences any other organized by the Department. : NET/SET Training Programme workshop Conducted.

   
  SL. No.Name of the Resource PersonWorkshop DateTopic
  01

  Prof. B. Eshwarappa

  Professor,

  Dept. of Geography,

  University of Bangalore, Bangaluru

  28.11.2016
  • Physical Geog.
  • Urban Geog.
  • Settlement Geography
  02

  Prof. K.C.Ramotra

  Professor,

  Dept. of Geography

  Shivaji University,

  Kolhapur.

  29.11.2016
  • Regional Planning
  • Geog. Thought
  • Population Geog
  • Social Geog.
  03

  Prof. S. I. Biradar

  Professor,

  Dept. of Geography,

  Karnataka University, Dharwad

  07.12.2016
  • General Geog
  • Cartography
  • Remote Sensing & GIS
  04

  Dr. P.T.Patil

  Professor,

  Dept. of Geography,

  Shivaji University,

  Kolhapur.

      30.11.2016
  • General Geog,
  • Cartography
  • Remote Sensing & GIS
  05

  Dr. S. M. Hurakadli

  Professor,

  Dept. of Geography, Rani Channamma University, Belagavi

  02.12.2016
  • General / Practical Papers
  • Surveying
  • Maps / Graphs
  • Data Representation

  Workshop on Parent Teachers Meet :

  Department of Geography successfully organized Parent-Teacher Meet on 02.06.2017, more than 80% of parents have attended the meet and response was good. Workshop on Alumni Meet : Department of Geography successfully organized Alumni Meet on 02.06.2017, more than 90% of students have attended the meet and response was good..

  Activities Of Departmental Forum:

  • The Department has an active study circle to encourage students in pursuit of Geographical knowledge and arousing their interest in further study of Geography.
  • Arranged special lectures on different occasion by eminent persons on various issues of our mother earth like :
  • Celebration of Ozone Day
  • Celebration of Environmental Day
  • Awareness of Environment, Pollution types and its causes and controls.
  • Visits to green house / industry/urban slums command area and places of bio-diversity and others
  • Celebration of Earth Day.

  Future Plans Of The Department :

  • Plan to establish a Geo-Information Laboratory with new Technology.
  • Plant to start self financed certificate and PG Diploma Course in Geo-Informatics.
  • Plan to start PG Diploma Course in Natural Hazards & Disaster Management.
  • Plan to start PG Diploma Course in Digital Cartography and Thematic Mapping.
  • To opt for the Local and District Level Collaborative Programmes for the welfare of the stake holders.
  • Plant to organize a national level seminar / conference / workshop on current issues of Geographical interest in the Department of Geography in collaboration with funding agencies.
  • Eger to start and establish a Nodal Centre for State Remote Sensing Agency at Rani Channamma University, Belagavi.

  IT – Infrastructure available :

  SL. No.Item DetailsTotal Count
  1 Desk Top Computers One
  2 Laptops Four
  3 Printer One
  4 Smart Board Nil

  Available Teaching Aids:

  SL. No.Item DetailsTotal
  1; Survey Instruments 16
  2 Aerial Photo Interpretation Instruments 15
  3 Cartographic Instruments 20
  4 Toposheets and Weather Maps 120
  5 Physical and Political Maps 35
  6 Models 15
  7 LCD 02
  8 Geographers Photo 08

ಸಂಪರ್ಕಕ್ಕಾಗಿ

ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ,
ವಿದ್ಯಾ ಸಂಗಮ,
ಪಿ ಬಿ ಆರ್ ಆರ್ ಎಚ್ - 4,
ಬೆಳಗಾವಿ - 591156

www.rcub.ac.in