• ಇಂಗ್ಲೀಷ್‍ ಅಧ್ಯಯನ ವಿಭಾಗ

  ವಿಭಾಗದ ಕುರಿತು :

  ಬೆಳಗಾವಿಯ ರಾಣಿಚನ್ನಮ್ಮ ವಿಶ್ವವಿದ್ಯಾಲಯ ಸ್ವತಂತ್ರ ವಿಶ್ವವಿದ್ಯಾಲಯವೆಂದುಘೋಷಿತಗೊಡ ನಂತರ 2011-12 ನೇ ಶೈಕ್ಷಣಿಕ ಸಾಲಿನಲ್ಲಿಜೂನ್ ತಿಂಗಳಿನಲ್ಲಿಯೇ ಇಂಗ್ಲೀಷಅಧ್ಯಯನ ವಿಭಾಗವು ಅಸ್ತಿತ್ವÀಕ್ಕೆ ಬಂದಿತು, ಸದ್ಯಒಬ್ಬರು ಪ್ರಾಧ್ಯಾಪಕರುಹಾಗೂ ಆರುಜನ ಸಹಾಯಕ ಪ್ರಾಧ್ಯಾಪಕರನ್ನೊಳಗೊಂಡು ಒಟ್ಟು ಏಳು ಜನ ಬೋಧಕ ಸಿಬ್ಬಂದಿಗಳು ಮುಖ್ಯಕೇಂದ್ರ, ವಿಜಯಪುರದ ಸ್ನಾತಕೋತ್ತರಕೇಂದ್ರ, ಸಂಗೊಳ್ಳಿ ರಾಯಣ್ಣಘಟಕಮಾಹಾವಿದ್ಯಾಲಯ ಹಾಗೂ ಒಬ್ಬರುಕರ್ನಾಟಕರಾಜ್ಯಉನ್ನತ ಶಿಕ್ಷಣ ಇಲಾಖೆಗೆ ನಿಯೋಜನೆಗೊಂಡು ಸೇವೆ ಸಲ್ಲಿಸುತ್ತಿದ್ದಾರೆ, ನೂರಕ್ಕೂ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳನ್ನೊಳಗೊಂಡ ವಿಭಾಗವುಅಧ್ಯಯನ,ಅಧ್ಯಾಪನ, ಬೋಧನೆ, ಸಂಶೋಧನೆ, ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಕ್ರಿಯಾಶೀಲವಾಗಿದೆ. ವಿದ್ಯಾರ್ಥಿಗಳ ವ್ಯಕ್ತಿತ್ವದ ಸರ್ವಾಂಗೀಣಅಭಿವೃದ್ದಿಗಾಗಿ ಪೂರಕಪರಿಸರವನ್ನು ವಿಭಾಗವು ಹೊಂದಿದೆ.ಜಾಗತಿಕರಣದಅವಶ್ಯಕತೆಗನುಗುಣವಾಗಿಅತ್ಯುತ್ತಮ ಶೈಕ್ಷಣಿಕಗುಣಮಟ್ಟವನ್ನುಉನ್ನತೀಕರಿಸುವತ್ತ ವಿಭಾಗವುಕಾರ್ಯತತ್ಪರವಾಗಿದೆ.

 • ಬೋಧಕ ಸಿಬ್ಬಂದಿ :

  ಬೋಧಕ ಸಿಬ್ಬಂದಿಯ ಹೆಸರು ಪ್ರೊ.ವ್ಹಿ.ಎಫ್.ನಾಗಣ್ಣನವರ
  ಭಾವಚಿತ್ರ ಪ್ರೊ.ವ್ಹಿ.ಎಫ್.ನಾಗಣ್ಣನವರ
  ವಿದ್ಯಾರ್ಹತೆ ಎಂ.ಎ.(ಇಂಗ್ಲೀಷ) ಪಿ.ಎಚ್‍ಡಿ.
  ಹುದ್ದೆ

  ಪ್ರಾಧ್ಯಾಪಕರು ಮತ್ತುಅಧ್ಯಕ್ಷರು

  ಸಂಶೋಧನೆ ವಿಷಯ ಸಮ್‍ಆಸ್ಪೆಕ್ಟ್ಸಆಫ್‍ಇಮೇಜಸ್‍ಆಪ್‍ಇಂಡಿಯಾಇನ್ ದಿ ವಕ್ರ್ಸಆಫ್ ಶಶಿ ತರೂರ.
  ಇಮೇಲ್ & ದೂರವಾಣಿ

  vijayfn@yahoo.co.uk

  9341113571

   

  ಬೋಧಕ ಸಿಬ್ಬಂದಿಯ ಹೆಸರು ಶ್ರೀಮತಿ. ಪೂಜಾ ಹಲ್ಯಾಳ
  ಭಾವಚಿತ್ರ ಶ್ರೀಮತಿ. ಪೂಜಾ ಹಲ್ಯಾಳ
  ವಿದ್ಯಾರ್ಹತೆ ಎಂ.ಎ.
  ಹುದ್ದೆ

  ಸಹಾಯಕ ಪ್ರಾಧ್ಯಾಪಕರು

  ಸಂಶೋಧನೆ ವಿಷಯ ---
  ಇಮೇಲ್ & ದೂರವಾಣಿ

  skpoojabgm@yahoo.co.in

  -

   

  ಬೋಧಕ ಸಿಬ್ಬಂದಿಯ ಹೆಸರು ಡಾ. ಕವಿತಾಕುಸುಗಲ್ಲ
  ಭಾವಚಿತ್ರ ಡಾ. ಕವಿತಾಕುಸುಗಲ್ಲ
  ವಿದ್ಯಾರ್ಹತೆ ಎಂ.ಎ.,(ಇಂಗ್ಲೀಷ) ಎಂ.ಎ.,(ಕನ್ನಡ). ಪಿ.ಎಚ್‍ಡಿ.
  ಹುದ್ದೆ

  ಸಹಾಯಕ ಪ್ರಾಧ್ಯಾಪಕರು

  ಸಂಶೋಧನೆ ವಿಷಯ ಈಡಿಯಮ್ಸ್‍ಇನ್‍ಆರ್. ಕೆ. ನಾರಾಯಣ್ಸ್ ನಾವೆಲ್ಸ : ಅ ಲಿಂಗ್ವಿಸ್ಟಿಕ ಅನಾಲಿಸಿಸ್
  ಇಮೇಲ್ & ದೂರವಾಣಿ

  kaveepriya1821@yahoo.co.in

  9886972555

   

  ಬೋಧಕ ಸಿಬ್ಬಂದಿಯ ಹೆಸರು ಡಾ. ಮಧುಶ್ರೀ ಕಳ್ಳಿಮನಿ
  ಭಾವಚಿತ್ರ ಡಾ. ಮಧುಶ್ರೀ ಕಳ್ಳಿಮನಿ
  ವಿದ್ಯಾರ್ಹತೆ ಎಂ.ಎ., ಪಿ.ಎಚ್.ಡಿ
  ಹುದ್ದೆ

  ಸಹಾಯಕ ಪ್ರಾಧ್ಯಾಪಕರು

  ಸಂಶೋಧನೆ ವಿಷಯ ಫ್ಯಾಂಟಸಿ ಆಂಡಚಿಲ್ಡ್ರನ್ಸ್ ಫಿಕ್ಷನ್‍ಇನ್ ಮಾಡರ್ನ್‍ಇಂಡಿಯಾ: ಅ ಸ್ಟಡಿಆಫ್‍ರವೀಂದ್ರನಾಥಟ್ಯಾಗೋರಆ್ಯಂಡ ರಸ್ಕಿನ್ ಬಾಂಡ್
  ಇಮೇಲ್ & ದೂರವಾಣಿ

  madhushrivasan@gmail.com

  9739702136

   

  ಬೋಧಕ ಸಿಬ್ಬಂದಿಯ ಹೆಸರು ಡಾ. ನಾಗರತ್ನಾ ವೀ. ಪರಾಂಡೆ
  ಭಾವಚಿತ್ರ -
  ವಿದ್ಯಾರ್ಹತೆ ಎಂ.ಎ.,(ಇಂಗ್ಲೀಷ) ಎಂ.ಎ.,(ಕನ್ನಡ) .ಪಿಜಿಡಿಟಿಇ, ಎಂ.ಫಿಲ್., ಪಿ.ಎಚ್‍ಡಿ
  ಹುದ್ದೆ

  ಸಹಾಯಕ ಪ್ರಾಧ್ಯಾಪಕರು

  ಸಂಶೋಧನೆ ವಿಷಯ ಎಂ.ಫಿಲ್– ತೋರುದತ್ಸ್ ಪೋಯೆಟ್ರಿ : ಅ ಸ್ಟಡಿ. ಪಿ.ಹೆಚ್‍ಡಿ–ಟ್ಯಾಗೋರಆ್ಯಂಡ ಬೇಂದ್ರೆ: ಅ ಸ್ಡಡಿಇನ್‍ಕಂಪ್ಯಾರಿಜನ್.
  ಇಮೇಲ್ & ದೂರವಾಣಿ

  nvparande26@gmail.com

  9449973276

   

  ಬೋಧಕ ಸಿಬ್ಬಂದಿಯ ಹೆಸರು ಡಾ. ಫಯಾಜ್‍ಇಲಕಲ್
  ಭಾವಚಿತ್ರ -
  ವಿದ್ಯಾರ್ಹತೆ ಎಂ.ಎ., ಪಿ.ಎಚ್.ಡಿ
  ಹುದ್ದೆ

  ಸಹಾಯಕ ಪ್ರಾಧ್ಯಾಪಕರು

  ಸಂಶೋಧನೆ ವಿಷಯ ಫ್ಯಾಮಿಲಿ ಲೈಫ್‍ಇನ್‍ಆರ್ಥರ್ ಮಿಲ್ಲರ್ಸ್ ಪ್ಲೇಜ್
  ಇಮೇಲ್ & ದೂರವಾಣಿ

  fayyazilkal@gmail.com

  9035271886

   

  ಬೋಧಕ ಸಿಬ್ಬಂದಿಯ ಹೆಸರು ಡಾ. ತಾಂಡವಗೌಡ
  ಭಾವಚಿತ್ರ -
  ವಿದ್ಯಾರ್ಹತೆ ಎಂ.ಎ., ಪಿ.ಎಚ್‍ಡಿ
  ಹುದ್ದೆ

  ಸಹಾಯಕ ಪ್ರಾಧ್ಯಾಪಕರು

  ಸಂಶೋಧನೆ ವಿಷಯ -----
  ಇಮೇಲ್ & ದೂರವಾಣಿ

  -

  -

 • ಸಂಶೋಧನೆ

  ಬೋಧಕ ಸಿಬ್ಬಂದಿಯ ಹೆಸರು ಸಂಶೋಧನೆ ವಿವರ
  ಕವಿತಾ ಶಿ. ಕುಸುಗಲ್ಲಸಂಶೋಧನೆ ವಿವರ : ‘ ಹಿಂದುಸ್ತಾನಿ ಸಂಗೀತಕ್ಕೆ ಬೆಳಗಾವಿ ಜಿಲ್ಲೆಯಕೊಡುಗೆ.’
 • Page Under Construction

ಸಂಪರ್ಕಕ್ಕಾಗಿ

ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ,
ವಿದ್ಯಾ ಸಂಗಮ,
ಪಿ ಬಿ ಆರ್ ಆರ್ ಎಚ್ - 4,
ಬೆಳಗಾವಿ - 591156

www.rcub.ac.in