• 1. ಸ್ಕೂಲ್ ಪರಿಕಲ್ಪನೆಕುರಿತು:
  ರಾಣಿಚನ್ನಮ್ಮ ವಿಶ್ವವಿದ್ಯಾಲಯವು ಸ್ಕೂಲ್ ಪರಿಕಲ್ಪನೆ ಎಂಬ ಹೆಸರನ್ನು ಅಳವಡಿಸಿಕೊಂಡಿದ್ದು, ಸ್ಕೂಲ್‍ಆಫ್ ಮ್ಯಾಥ್ಯೆಮೆಟಿಕ್ಸ್‍ಆ್ಯಂಡ್‍ಕಂಪ್ಯೂಟಿಂಗ್ ಸೈನ್ಸ್‍ಸ್‍ಕೂಡಒಂದಾಗಿದೆ.ಇದರಲ್ಲಿಗಣಿತಶಾಸ್ತ್ರ ಮತ್ತುಗಣಕ ವಿಜ್ಞಾನ ಎಂಬ ಎರಡು ವಿಭಾಗಗಳನ್ನು ಈ ಸ್ಕೂಲ್‍ಅಡಿಯಲ್ಲಿತರಲಾಗಿದೆ.ಸ್ಕೂಲ್ ಪರಿಕಲ್ಪನೆಯಉದ್ದೇಶವು ಬಹಳ ಸ್ಪಷ್ಟವಾಗಿದ್ದು, ಅದುಇಲಾಖೆಯ ಸಿಬ್ಬಂದಿಗಳ ನಡುವೆಸುಪ್ತ ಪ್ರತಿಭೆಯನ್ನು ಸಕ್ರಿಯೆಗೊಳಿಸುತ್ತದೆ ಮತ್ತುಜ್ಞಾನವನ್ನುಎರಡೂ ಹಂತಗಳಿಂದ ಆಂತರಿಕವಾಗಿ ಹಂಚಿಕೊಳ್ಳಲು ಶಕ್ತಗೊಳಿಸುತ್ತದೆ.ಇದಲ್ಲದೆವಿಶ್ವವಿದ್ಯಾಲಯದಲ್ಲಿಲಭ್ಯವಿರುವ ಸಂಪನ್ಮೂಲಗಳನ್ನು, ಗಣಕ ವಿಜ್ಞಾನದ ಸೌಕರ್ಯಗಳು ಮತ್ತು ಗ್ರಂಥಾಲಯಗಳಂತಹ ಮೂಲಸೌಕರ್ಯಗಳ ಸೂಕ್ತವಾದ ಬಳಕೆಯನ್ನು ಇದು ಖಾತ್ರಿಗೊಳಿಸುತ್ತದೆ.ಸದರಿ ಸ್ಕೂಲ್‍ಡೀನ್ (ನಿರ್ದೇಶಕ)ನು ಮುಖ್ಯಸ್ಥನಾಗಿರುತ್ತಾನೆ. ಆಯಾ ಇಲಾಖೆಗಳ ಅಧ್ಯಕ್ಷರು ನೇತೃತ್ವ ವಹಿಸಿರುತ್ತಾರೆ. ಗಣಕ ವಿಜ್ಞಾನ ಮತ್ತುಗಣಿತಶಾಸ್ತ್ರಎರಡೂ ಪ್ರಭಾವಿ ಸಂಶೋಧನೆಯ ಕಾರ್ಯಕ್ರಮಗಳ ಮೂಲಕ ತಮ್ಮ ಪ್ರತಿಯೊಂದುಕ್ಷೇತ್ರಕ್ಕೂಕೊಡುಗೆ ನೀಡುವ ಮೂಲಕ ಹೆಚ್ಚು ಪ್ರಯೋಜನೆ ಪಡೆದಿವೆ. ಹೀಗಾಗಿ ಇಂತಹ ವ್ಯವಸ್ಥೆಯು ಸಾಕಷ್ಟು ಯಶಸ್ವಿಯಾಗಿದೆ.
  2. ಇಲಾಖೆಯ ವಿವರ:
  ಗಣಿತಶಾಸ್ತ್ರ ವಿಭಾಗವು 1982 ನೇ ಸಾಲಿನಲ್ಲಿ ಸ್ಥಾಪಿತಗೊಂಡಿದೆ.ಇದೇ ಸಾಲಿನಲ್ಲಿಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದ ಸ್ನಾತಕೋತ್ತರಅಧ್ಯಯನಕೇಂದ್ರವಾಗಿ ಬೆಳಗಾವಿಯಲ್ಲಿ ಆರು ಸ್ನಾತಕೋತ್ತರ ವಿಭಾಗಗಳು ಪ್ರಾರಂಭಗೊಂಡಿರುತ್ತದೆ.ಸದರಿ ಸ್ನಾತಕೋತ್ತರಕೇಂದ್ರದಲ್ಲಿಆರಂಭದಲ್ಲಿಅರ್ಹತೆಯುಳ್ಳ ಒಬ್ಬರು ಸಹಪ್ರಾಧ್ಯಾಪಕರು (ನಂತರರೀಡರ್) ಮತ್ತು ಮೂರು ಸಹಾಯಕ ಪ್ರಾಧ್ಯಾಪಕರು (ನಂತರದ ಲೆಕ್ಚರ್ಸ್) ಬೋಧಕ ವೃಂದವನ್ನು ಹೊಂದಿದ್ದಿತು.ಇಲಾಖೆಯ ಪ್ರಾರಂಭದಲ್ಲಿಎರಡು ವರ್ಷದ ಎಂ.ಎಸ್ಸಿ.ಪ್ರೊಗ್ರಾಮ್‍ನಗಣಿತಶಾಸ್ತ್ರ ವಿಭಾಗದಲ್ಲಿ40 ವಿದ್ಯಾರ್ಥಿಗಳು ಪ್ರವೇಶಾತಿಯನ್ನು ಹೊಂದಿರುತ್ತಾರೆ.ಕ್ರಮೇಣವಾಗಿಗಣಿತಶಾಸ್ತ್ರ ವಿಭಾಗದಲ್ಲಿ ಎಂ.ಫಿಲ್ ಮತ್ತು ಪಿಎಚ್.ಡಿ. ಕೋರ್ಸ್‍ಗಳನ್ನು ಪ್ರಾರಂಭಿಸಲಾಯಿತು.ಒಂದು ವರ್ಷದಸ್ನಾತಕೋತ್ತರಡಿಪ್ಲೋಮಾಇನ್‍ಕಂಪ್ಯೂಟರ್‍ಅಪ್ಲಿಕೇಶನ್‍ಕೋರ್ಸ್‍ಆರಂಭಿಸಲಾಗಿದೆ.
  ಸ್ನಾತಕೋತ್ತರಅಧ್ಯಯನವುಒಟ್ಟು 75 ಪ್ರವೇಶಾತಿಯೊಂದಿಗೆನಾಲ್ಕು ಸೆಮಿಸ್ಟರ್‍ಅವಧಿಯನ್ನು ಹೊಂದಿದ್ದುಒಂದು ಮತ್ತುಎರಡನೇಸೆಮಿಸ್ಟರ್‍ನಲ್ಲಿಆರುಕಡ್ಡಾಯ ಶಿಕ್ಷಣ ವಿಷಯವನ್ನುಹೊದಿರುತ್ತದೆ.ನಂತರ ಮೂರನೆಯ ಮತ್ತು ನಾಲ್ಕನೆಯ ಸೆಮಿಸ್ಟರ್‍ನಲ್ಲಿಸಹವರ್ತಿ ಮತ್ತು ವಿಶೇಷ ಕೋರ್ಸ್‍ಗಳ ಸಮ್ಮಿಶ್ರಣದಿಂದಕೂಡಿರುತ್ತವೆ.
  ಇದುಎರಡು ವರ್ಷಗಳ ಎಂ.ಎಸ್ಸಿ.ಪರಿಮಾಣಾತ್ಮಕ ಹಣಕಾಸಿನ ಕಾರ್ಯಕ್ರಮಕ್ಕೆ ಸಂಬಂಧಿಸಿದ ವಿಷಯವನ್ನು ಪರಿಚಯಿಸುತ್ತದೆ.ಇದು ಹೆಚ್ಚು ಹೊಸದಾದಮತ್ತು ಹಣಕಾಸಿನ ಕ್ಷೇತ್ರದಲ್ಲಿನವಿದ್ಯಾರ್ಥಿಗಳಿಗೆ ಈ ರೀತಿಯವೃತ್ತಿಜೀವನದ ಅವಕಾಶಗಳನ್ನು ಒದಗಿಸುತ್ತದೆ.
  3. ಇಲಾಖೆಯದೃಷ್ಟಿ ಮತ್ತುಗುರಿ:
  ಗಣಿತಶಾಸ್ತ್ರ ವಿಭಾಗವುಮುಂದುವರಿದಅಧ್ಯಯನ ಮತ್ತು ಸಂಶೋಧನೆಗೆ ಹೆಚ್ಚಿನಆಧ್ಯತೆಯನ್ನು ನೀಡಲು ಶ್ರಮಿಸುತ್ತದೆ.ಗಣಿತಶಾಸ್ತ್ರವು ನಿರ್ದಿಷ್ಟಬೋಧನೆ ಮತ್ತು ಸಂಶೋಧನೆ ನಡೆಸಲುಅಗತ್ಯವಾದತರಬೇತಿಯೊಂದಿಗೆಅದರ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುತ್ತದೆ. ವಿಷಯದ ಮೂಲಭೂತ ಅಂಶಗಳಿಗೆ ಮಹತ್ವ ನೀಡಲಾಗುತ್ತದೆ.ಗ್ರಾಮೀಣ ವಿದ್ಯಾರ್ಥಿಗಳ ಹಿನ್ನೆಲೆಯನ್ನು ಹೊಂದಿದಬಹುಪಾಲು ವಿಭಿನ್ನಕಲಿಕೆಯಸಾಮಥ್ರ್ಯವನ್ನು ಹೊಂದಿದೆ.ಸಾಮಾಜಿಕ ಬೇಡಿಕೆಗಳನ್ನು ಎತ್ತಿಕೊಳ್ಳುವಲ್ಲಿ ಮತ್ತುಆಧುನಿಕ ಸಮಾಜಗಳ ಅಗತ್ಯತೆಗಳನ್ನು ಪೂರೈಸಲುವೃತ್ತಿಪರ ಸಾಮಥ್ರ್ಯಗಳನ್ನು ಸಜ್ಜುಗೊಳಿಸಲುವಲ್ಲಿ ತನ್ನದೇಆದ ಮಹತ್ವವನ್ನು ಹೊಂದಿದೆ.
  4. ಕೋರ್ಸ್‍ಗಳು ಮತ್ತು ಸಿ.ಬಿ.ಎಸ್.ಸಿ. ಪಠ್ಯಕ್ರಮ:
  ಗಣಿತಶಾಸ್ತ್ರ ವಿಭಾಗವುನಾಲ್ಕು ಸೆಮಿಸ್ಟರ್ ಮತ್ತು ಪಿಎಚ್.ಡಿ.ಕಾರ್ಯಕ್ರಮವನ್ನುಚಾಯ್ಸ್ ಬೇಸ್ಡ್‍ಕ್ರೆಡಿಟ್ ಸಿಸ್ಟಮ್ (ಸಿ.ಬಿ.ಎಸ್.ಸಿ) ಅಡಿಯಲ್ಲಿ ಎಂ.ಎಸ್ಸಿ. ಪದವಿಯನ್ನು ನೀಡುತ್ತದೆ.ಸಿ.ಬಿ.ಎಸ್.ಸಿ ವಿದ್ಯಾರ್ಥಿಗಳಿಗೆ ಇತರೆ ಇಲಾಖೆಗಳಲ್ಲಿ ಉದ್ಯೋಗಾವಕಾಶಕ್ಕೆ ಮುಕ್ತ ಅವಕಾಶ ಕಲ್ಪಿಸಿಕೊಡುತ್ತದೆ.ಇದುಗ್ರೇಡ್‍ಕಾಡ್ರ್ಸ್‍ಲ್ಲಿತೋರಿಸಿರುವ 100 ಅಂಕಗಳ 4 ಕ್ರೆಡಿಟ್ ಹೊಂದಿದೆ.ವಿದ್ಯಾರ್ಥಿಯಮೌಲ್ಯಮಾಪನವು 20 ಅಂಕಗಳನ್ನು ಹಾಗೂ ಸೆಮಿಸ್ಟರ್ ಮತ್ತುಕೊನೆಯ ಪರೀಕ್ಷೆಯನಿರಂತರ ಮೌಲ್ಯಮಾಪನಕ್ಕೆ80 ಅಂಕಗಳನ್ನು ನಿಗದಿಪಡಿಸಲಾಗಿರುತ್ತದೆ. ಎಲ್ಲಾ ವಿದ್ಯಾರ್ಥಿಗಳಲ್ಲಿ ಅವನ ಅಥವಾ ಅವಳ ಸ್ನಾತಕೋತ್ತರ ಪದವಿಗಾಗಿ 96 ಕ್ರೆಡಿಟ್ಸ್‍ಗಳನ್ನು ಗಳಿಸಬಹುದು.ನಾಲ್ಕನೆಯ ಸೆಮಿಸ್ಟರ್‍ನಲ್ಲಿವಿದ್ಯಾರ್ಥಿಗಳಿಗೆ ವಿಶೇಷ ಪ್ರಬಂಧಗಳನ್ನು ನೀಡಲಾಗುವುದು.ಇದುಯೋಜನೆಯೊಂದಿಗೆ4 ಸಾಲುಗಳನ್ನು ಹೊಂದಿರುತ್ತದೆ.

 • Page Under Construction

 • Page Under Construction

 • Page Under Construction

ಸಂಪರ್ಕಕ್ಕಾಗಿ

ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ,
ವಿದ್ಯಾ ಸಂಗಮ,
ಪಿ ಬಿ ಆರ್ ಆರ್ ಎಚ್ - 4,
ಬೆಳಗಾವಿ - 591156

www.rcub.ac.in